Saturday, November 16, 2024

ಕನ್ನಡಿಗರ ಮನವಿ Appeal of Kannadigas - Basava Jayanti* should be celibrate across the country

ಪ್ರಜಾವಾಣಿ 24-11-2024 ಭಾನುವಾರ 

ಪುಟ 9, (ರಾಜ್ಯ/ರಾಷ್ಟ್ರೀಯ/ಅಂತರರಾಷ್ಟ್ರೀಯ (ಪುಟ))

ರಾಜ್ಯ ಪಾಲರಿಗೆ ಅಭಿನಂದನೆಗಳು 🙏

(ಬೀದರ್ ಜಿಲ್ಲೆ): *ಬಸವ  ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಬೇಕು.* ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಪತ್ರ ಬರೆಯುವೆ *ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಭರವಸೆ ನೀಡಿದರು.*


-------------------------------------------------------------------------

November 17th 2024


*ಕನ್ನಡಿಗರ ಮನವಿ*

🙏

2025 ರಿಂದ *ಬಸವ ಜಯಂತಿಯನ್ನು* ದೇಶಾದ್ಯಂತ ಆಚರಿಸಬೇಕು, ಕೇಂದ್ರ ಸರ್ಕಾರವು ಆಚರಿಸಲು ಘೋಷಿಸಬೇಕು.


*Appeal of Kannadigas*

🙏

From 2025 *Basava Jayanti* should be celibrate across the country, Central Government should announce to celebrate.


*कन्नड़वासियों की अपील* 

🙏

2025 से पूरे देश में *बसव जयंती* मनाई जाए, केंद्र सरकार मनाने की घोषणा करे। 




No comments:

Post a Comment